ಜಾತಿ

ಇತಿಹಾಸ

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?

ಆರ್ಯರು ಭಾರತಕ್ಕೆ ವಲಸೆ ಬಂದು ಇಲ್ಲಿನ ಮೂಲ ನಿವಾಸಿಗಳ ಸತ್ಯ ಜೀವನವನ್ನು ತಮ್ಮ ಮೌಡ್ಯ ಸಂಸ್ಕೃತಿಯನ್ನು ಬಳಸಿ ವರ್ಣಾಶ್ರಮ ಸೃಷ್ಟಿಸಿ ತಮ್ಮನ್ನು ತಾವು ಮೇಲು ಸ್ತರದಲ್ಲಿರಿಸಿಕೊಂಡು ಶೂದ್ರರನ್ನು ಕೆಳಸ್ತರದಲ್ಲಿರಿಸಿ ವರ್ಣಗಳ ಸೇವೆಗೆ ಇರಿಸಲಾಯಿತು. ಇದನ್ನು ಒಪ್ಪಿಕೊಂಡು ಶೂದ್ರರು ಅವರ ಸೇವೆಮಾಡಲು ಸಿದ್ಧರಾಗಿದ್ದು ಇತಿಹಾಸ . ಈ ವರ್ಣ ವ್ಯವಸ್ಥೆಯನ್ನು ದಿಕ್ಕರಿಸಿ ಅದರಿಂದ ಆಚೆ ಬಂದವರು ಅಸ್ಪೃಶ್ಯರು ಎಂದು ಹೇಳಲಾಗುತ್ತದೆ. ಅಸ್ಪೃಶ್ಯತೆ ಬಗ್ಗೆ ಸಮಾಜ ಶಾಸ್ತ್ರಜ್ಞರು ತಮ್ಮದೇ ಆದಂತಹ ವ್ಯಾಖ್ಯಾನಗಳನ್ನು ನೀಡಿದ್ದರು ಅಂಬೇಡ್ಕರ್ ರವರು ಅಸ್ಪೃಶ್ಯತೆ ಕುರಿತು ಹೀಗೆ ಹೇಳುತ್ತಾರೆ " ವರ್ಣಾಶ್ರಮ ಸೃಷ್ಟಿಸಿ ಇವರಿಗೆ…read more